¡Sorpréndeme!

ಕರ್ನಾಟಕದ ಅತೃಪ್ತ ಶಾಸಕರಿಂದ ಶುರುವಾಯ್ತು ಟೆಂಪಲ್ ರನ್ | Oneindia Kannada

2019-07-12 257 Dailymotion

ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರು ಟೆಂಪಲ್ ರನ್ ಕೈಗೊಂಡಿದ್ದಾರೆ. ಮಂಗಳವಾರದ ತನಕ ಅತೃಪ್ತ ಶಾಸಕರ ರಾಜೀನಾಮೆ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.